ಕೊಲ್ಲಮೊಗ್ರದಲ್ಲಿ ಭಾರೀ ಗಾಳಿ ಮಳೆ

0

ಅಶ್ವತ್ಥ ಮರದ ಬಳಿ ರಸ್ತೆ ಮೇಲೆ ಹರಿಯುತ್ತಿರುವ ನೀರು

ಕೊಲ್ಲಮೊಗ್ರದಲ್ಲಿ ಇಂದು ಸಂಜೆ ಭಾರೀ ಗಾಳಿ ಮಳೆ ಬಂದಿದ್ದು, ಕೊಲ್ಲಮೊಗ್ರ ಮುಖ್ಯರಸ್ತೆಯನ್ನು ದಾಟಿ ಹೋಗುವ ಹೊಳೆಯಲ್ಲಿ ನೀರು ತುಂಬಿ ಹರಿಯತೊಡಗಿದೆ. ಕೊಲ್ಲಮೊಗ್ರ ಅಶ್ವತ್ಥ ಮರದ ಬಳಿ ಸೇತುವೆಯ ಮೇಲಿನಿಂದ ನೀರು ಧುಮ್ಮಿಕ್ಕಿ ಹರಿಯುತ್ತಿದೆ.

ನೀರಿನ ಹರಿವಿನ ವೀಡಿಯೋ ಗಮನಿಸಿ