ಕುಸುಮ ಜಯನಗರ ನಿಧನ

0

ಜಯನಗರ ನಿವಾಸಿ ಕುಸುಮ 40 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಆ.17 ರಂದು ಬೆಳಿಗ್ಗಿನ ಜಾವ ನಿಧನರಾದರು.

ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಾ ಜಯನಗರ ಅವರ ಮನೆಯಲ್ಲಿ ವಿಶ್ರಾಂತಿಯಲ್ಲಿ ಇದ್ದರು.

ಮೃತರು ತಾಯಿ ಮದರು, ಸಹೋದರಿ,ಹಾಗೂ ಬಂಧು ಮಿತ್ರ ರನ್ನು ಅಗಲಿದ್ದಾರೆ.