ಕಡಬ ಕೋಡಿಂಬಾಳ ಗ್ರಾಮದ ನಿವಾಸಿ ಶ್ರೀಮತಿ ಸರೋಜಾ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು ಅವರ ಚಿಕಿತ್ಸೆಗೆ ತಮಿಳು ರಿಪಾಟ್ರಿಯೇಟ್ಸ್ ಯುನೈಟೆಡ್ ಸೇವಾ ಟ್ರಸ್ಟ್ ಸುಳ್ಯ
ಮತ್ತು ಕೆ.ಎಪ್.ಡಿ.ಸಿ ಮೆಡಿಕಲ್ ಗ್ರೂಪ್ ನ ಸಹಕಾರದೊಂದಿಗೆ ಸಂಗ್ರಹಿಸಲಾದ ರೂ. 21,400/- ಚೆಕ್ ಅನ್ನು ಜು. 28 ದಂದು ವಿತರಿಸಲಾಯಿತು.