ಅಯ್ಯನಕಟ್ಟೆ ಉ.ಹಿ.ಪ್ರಾ. ಶಾಲಾ 8 ನೇ ತರಗತಿ ವಿದ್ಯಾರ್ಥಿ ವಸಂತ ಮಾಧವ ಭಟ್ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ 3 ನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬಾಳಿಲ ಗ್ರಾಮದ ಪಂಜಿಗಾರು ಶ್ರೀಧರ ಭಟ್ ಬಿ ಮತ್ತು ಶ್ರೀಮತಿ ರೂಪ ಭಟ್ ಬಿ ದಂಪತಿಯ ಪುತ್ರ.