ಅಧಿವಕ್ತಾ ಪರಿಷತ್ ನ ಸುಳ್ಯ ಘಟಕದ ಅಧ್ಯಕ್ಷರಾಗಿ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಹಾಗೂ ಕಾರ್ಯದರ್ಶಿ ಯಾಗಿ ನ್ಯಾಯವಾದಿ ರಂಜಿತ್ ಕುಕ್ಕೆಟ್ಟಿ ಆಯ್ಕೆಯಾಗಿದ್ದಾರೆ.
ಆ.18ರಂದು ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ ಧನಂಜಯ ರಾವ್ ರವರ ಮನೆ ಹರಿದ್ವಾರ ದಲ್ಲಿ ನಡೆದ ಅಧಿಶಕ್ತಾ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ ಈ ಜವಾಬ್ದಾರಿ ಘೋಷಣೆ ಮಾಡಲಾಗಿದೆ.