ಪಂಜ ಸಂಪ್ರೀತಿ ಆಟೋ ನಿಲ್ದಾಣದಲ್ಲಿ ರಕ್ಷಾ ಬಂಧನ

0

ಬಿ. ಎಂ.ಎಸ್ ಘಟಕ ಪಂಜ ಇದರ ವತಿಯಿಂದ ಪಂಜ ಸಂಪ್ರೀತಿ ಆಟೋ ನಿಲ್ದಾಣದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು ಬಿ ಎಂ ಎಸ್ ಘಟಕದ ಅಧ್ಯಕ್ಷ ಬಾಲಕೃಷ್ಣ ಸಂಪ್ಯಾಡಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ನಾಗೇಶ್ ಕುಳ್ಳಾಜೆ ರಕ್ಷೆ ವಿತರಿಸಿದರು ಅಶೋಕ್ ದೇರಾಜೆ ಶುಭ ಹಾರೈಸಿದರು