ಸುಳ್ಯದ ಹಳೆಗೇಟಿನಲ್ಲಿರುವ ರೂಪಾ ಕಾಂಪ್ಲೆಕ್ಸ್ ನಲ್ಲಿ ಲಯನ್ ರಮೇಶ್ ಶೆಟ್ಟಿ ಯವರ ಮಾಲಕತ್ವದ
ಶ್ರೀ ಭಗವತಿ ಸ್ಟೀಲ್ಸ್
ಆ.22 ರಂದು ಶುಭಾರಂಭ ಗೊಳ್ಳಲಿರುವುದು.
ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಸಂಸ್ಥೆಯನ್ನು ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಕೆ.ವಿ.ಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಕೆ.ವಿ.ಲೀಲಾಧರ್, ರೂಪ ಕಾಂಪ್ಲೆಕ್ಸ್ ಮಾಲಕ ಸುಂದರ ರಾವ್, ಚಾರ್ಟರ್ಡ್ ಅಕೌಂಟೆಂಟ್ ಶ್ರೀಪತಿ ಭಟ್ ಮಜಿಗುಂಡಿ, ಜನತಾ ಗ್ರೂಪ್ಸ್ ಮಾಲಕ ಕೆ.ಎಂ.ಅಬ್ದುಲ್ ಮಜೀದ್,ಮಾಲಕರ ಸಹೋದರ ಭುಜಂಗ ಶೆಟ್ಟಿ ಕಲ್ಯಾಂಗಾಡ್ ಕಾಸರಗೋಡು, ಸುಳ್ಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಉಪಸ್ಥಿತರಿರುವರು. ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಸುಳ್ಯದ ರಥಬೀದಿಯ ಕೌಸ್ತುಭ ಆರ್ಕೇಡ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿರುವ ಶ್ರೀ ಭಗವತಿ ಹಾರ್ಡ್‌ವೇರ್ ಮತ್ತು ಇಂಡಸ್ಟ್ರೀಸ್ ಇದರ ಅಂಗ ಸಂಸ್ಥೆ ಯಾಗಿದೆ.
ಸಂಸ್ಥೆಯಲ್ಲಿ
G I pipes,
G p Tubes,
TMT ,
Roof Sheets ಹಾಗೂ
ಇನ್ನಿತರ ಸಾಮಾಗ್ರಿಗಳು ಹೋಲ್ ಸೇಲ್ ದರದಲ್ಲಿ ಒದಗಿಸಲಾಗಿವುದು ಎಂದು ಮಾಲಕರು ತಿಳಿಸಿದ್ದಾರೆ.