ಆ.22: ರೇಡಿಯನ್ಸ್ ಬ್ಯೂಟಿ ಪಾರ್ಲರ್ ಅಡ್ಕಾರ್ ಆರ್ಕೇಡ್ ಗೆ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಅಂಬೆಟಡ್ಕ ದ ಅಪ್ಪು ಶೇಟ್ ಕಾಂಪೌಂಡ್ ನಲ್ಲಿ ಕಳೆದ 6 ವರ್ಷದಿಂದ ಕಾರ್ಯಚರಿಸುತ್ತಿದ್ದ ಅಕ್ಷತಾ ಬೆಳ್ಳಿಪ್ಪಾಡಿ ಮಾಲಕತ್ವದ
ರೇಡಿಯನ್ಸ್ ಬ್ಯೂಟಿ ಪಾರ್ಲರ್ ಆ.22 ರಂದು ಹತ್ತಿರದ ಕೆವಿಜಿ ಆಯುರ್ವೇದ ಕಾಲೇಜಿನ ಮುಂಭಾಗವಿರುವ
ಅಡ್ಕಾರ್ ಆರ್ಕೆಡ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.

ಮುಂಜಾನೆ ಗಣಪತಿ ಪೂಜೆ ಹಾಗೂ ಲಕ್ಷ್ಮಿ ಪೂಜೆ ನಡೆಯಲಿದೆ. ಇಲ್ಲಿ ಬ್ರೈಡಲ್ ಮೇಕಪ್, ಪೇಶಿಯಲ್, ಹೇರ್ ಕಟ್ ಸೇರಿದಂತೆ ಎಲ್ಲಾ ಬ್ಯೂಟಿ ಸರ್ವಿಸ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.