2 ಎಟಿಎಂ ಕಾರ್ಡ್ ಬಿದ್ದು ಸಿಕ್ಕಿದೆ December 17, 2024 0 FacebookTwitterWhatsApp ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎ.ಟಿ.ಎಂ.ಎದುರುಗಡೆ 2 ಎಟಿಎಂ ಕಾರ್ಡ್ ನಿವೃತ್ತ ಶಿಕ್ಷಕ ಗೋಪಾಲ್ ರಾವ್ ರವರಿಗೆ ಬಿದ್ದು ಸಿಕ್ಕಿದೆ. ಅವರು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಗೆ ನೀಡಿದ್ದು, ವಾರಿಸುದಾರರು ಸುದ್ದಿ ಕಚೇರಿಯಿಂದ ಪಡೆದುಕೊಳ್ಳಬಹುದು.