ಸೆವ್ರಿನ್ ಡಿಸೋಜ ಕಾನತ್ತಿಲ ನಿಧನ

0

ಸುಳ್ಯ ಜಟ್ಟಿಪಳ್ಳ ಕಾನತ್ತಿಲ ನಿವಾಸಿ ವಿಲಿಯಂ ಲೂವಿಸ್ ರವರ ಪತ್ನಿ ಸೆವ್ರಿನ್ ಡಿಸೋಜ ಮಂಗಳೂರು ಆಸ್ಪತ್ರೆಯಲ್ಲಿ ಆ.20ರಂದು ನಿಧನರಾದರು.

ಮೃತರ ಅಂತಿಮ ವಿಧಿವಿಧಾನಗಳು, ಅಂತಿಮ ದರ್ಶನ ಕಾರ್ಯ ಆ.21 ರಂದು ಸಂಜೆ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಹೊರಾಂಗಣದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.