ಮರ್ಕಂಜ : ಬಿಜೆಪಿ ಶಕ್ತಿ ಕೇಂದ್ರ 4ನೇ ‌ಬೂತ್ ಸಮಿತಿ‌ ರಚನೆ

0

ಅಧ್ಯಕ್ಷ : ಸೀತಾರಾಮ ಸಂಕೇಶ
ಕಾರ್ಯದರ್ಶಿ : ಗಣೇಶ್ ರೈ ಪಾರೆಪ್ಪಾಡಿ

ಮರ್ಕಂಜ ಗ್ರಾಮದ 4 ನೇ ಬೂತ್ ನ ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸೀತಾರಾಮ ಸಂಕೇಶ ಹಾಗೂ ಕಾರ್ಯದರ್ಶಿ ಗಣೇಶ್ ರೈ ಪಾರೆಪ್ಪಾಡಿ, ಮತಗಟ್ಟೆ ಏಜೆಂಟ್ ಆಗಿ ವೆಂಕಟ್ರಮಣ ಅಂಗಡಿಮಜಲು, ಬಿ.ಎಲ್.ಇ.-2 ಆಗಿ ಗೋವಿಂದ ಅಳವುಪಾರೆ, ಮಹಿಳಾ ಸದಸ್ಯೆಯಾಗಿ ಚಂದ್ರಾವತಿ ಮಿಯ್ಯೋಣಿ, ಎಸ್.ಸಿ. ಸದಸ್ಯ ವಿಶ್ವನಾಥ ಅಂಗಡಿಮಜಲು, ಎಸ್.ಟಿ.ಸದಸ್ಯರಾಗಿ ತಿರುಮಕೇಶ್ವರ ಮಿಯ್ಯೋಣಿ, ಓ.ಬಿ.ಸಿ. ಸದಸ್ಯರಾಗಿ ಜಗದೀಶ ಆಚಾರ್ಯ ತುಂಬೆತ್ತಡ್ಕ, ಸದಸ್ಯರಾಗಿ ಶಾಂತಪ್ಪ ರೈ ಅಂಗಡಿಮಜಲು, ಗಂಗಾಧರ ಗೌಡ ಪಾರೆಮಜಲು, ಶೇಷಪ್ಪ ಶೆಟ್ಟಿಮಜಲು, ಮಹೇಶ್ ಪುರ ಆಯ್ಕೆಯಾದರು.