ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ಸ್ಕೀಮ್ ಡ್ರಾದ ಬಹುಮಾನ ಹಸ್ತಾಂತರ

0

ಸುಳ್ಯ ಚೆನ್ನಕೇಶವ ದೇವಸ್ಥಾನದ ಹತ್ತಿರ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿರುವ ನಂದಾ ಇಲೆಕ್ಟ್ರಾನಿಕ್ಸ್ ಸ್ಕಿಂ ನ 6ನೇ ಡ್ರಾ ನಂ 4335 ಇದರ ವಿಜೇತರಾದ ಭಾನುಪ್ರಕಾಶ್ ನಳಿಯಾರು ದೊಡ್ಡತೋಟ ಇವರಿಗೆ ಬಹುಮಾನ ಹಸ್ತಾಂತರಿಸಲಾಯಿತು.