ಯೋಗ ಸ್ಪರ್ಧೆಯಲ್ಲಿ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಜಿಲ್ಲಾಮಟ್ಟಕ್ಕೆ

0

ಆ. 24 ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದ ತನ್ವಿ 6ನೇ ತರಗತಿ (ಪ್ರಾಥಮಿಕ ),ಪ್ರಣವ 7ನೇ ತರಗತಿ (ಪ್ರಾಥಮಿಕ )ವೈಯಕ್ತಿಕ ವಿಭಾಗ ಹಾಗೂ ತಶ್ಮಿನ್ 8ನೇ ತರಗತಿ (ಹೈ ಸ್ಕೂಲ್) ರಿದಂ ವಿಭಾಗದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.