ತಿಮ್ಮಪ್ಪ ಗೌಡ ಬಿ.ಎಸ್. ಬೊಳ್ಳೂರು ನಿಧನ

0

ಮಡಿಕೇರಿ ತಾಲೂಕು ಚೆಂಬು ಗ್ರಾಮದ ಕುದ್ರೆಪಾಯ ತಿಮ್ಮಪ್ಪ ಗೌಡ ಬೊಳ್ಳೂರುರವರು ಅಲ್ಪಕಾಲದ ಅಸೌಖ್ಯದಿಂದ ಆ.೨೪ ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ೮೭ ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ದೇವಿಪ್ರಸಾದ್, ದಿವಾಕರ, ಪ್ರಕಾಶ, ಪುರುಷೋತ್ತಮರವರನ್ನು ಅಗಲಿದ್ದಾರೆ.