ಬೆಳ್ಳಾರೆ ಸಬ್ ಸ್ಟೇಷನ್ ನಲ್ಲಿ ಮೆಕಾನಿಕ್ ಆಗಿದ್ದ ರಫೀಕ್ ನಿಡುಬೆ ಭಡ್ತಿಗೊಂಡು ಸುಳ್ಯ ಮೆಸ್ಕಾಂ ಶಾಖೆಗೆ ವರ್ಗಾವಣೆ – ಸನ್ಮಾನ

0

ಬೆಳ್ಳಾರೆಯ ಮೆಸ್ಕಾಂ ಸಬ್ ಸ್ಟೇಷನ್ ನಲ್ಲಿ ಕಳೆದ 10 ವರ್ಷಗಳಿಂದ ಮೆಕಾನಿಕ್ ಗ್ರೇಡ್ 1 ಆಗಿದ್ದ ರಫೀಕ್ ರವರು ಶಾಖಾ ಮೇಲ್ವಿಚಾರಕರಾಗಿ ಭಡ್ತಿಗೊಂಡು ಸುಳ್ಯ ಮೆಸ್ಕಾಂ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.
ಬೆಳ್ಳಾರೆ 33 ಕೆ.ವಿ.ವಿತರಣಾ ಕೇಂದ್ರದಲ್ಲಿ ಆ.29 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜೆಇ ರಂಜಿನಿ ಮತ್ತಿತರರು ಉಪಸ್ಥಿತರಿದ್ದರು.
ಇವರು ಐವರ್ನಾಡಿನ ನಿಡುಬೆಯವರು.