ವಿನೋಬನಗರ : ವಿವೇಕಾನಂದ ವಿದ್ಯಾ ಸಂಸ್ಥೆಯ ಸ್ವಸ್ತಿಕ್ ಎಂ. ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ August 31, 2024 0 FacebookTwitterWhatsApp ವಿದ್ಯಾ ಭಾರತಿ ಇದರ ವತಿಯಿಂದ ನಡೆದ ಕ್ಷೇತ್ರ ಮಟ್ಟದ 66 ಕೆಜಿ ವಿಭಾಗದಲ್ಲಿ ವಿನೋಬನಗರ ವಿವೇಕಾನಂದ ವಿದ್ಯಾ ಸಂಸ್ಥೆಯ ಸ್ವಸ್ತಿಕ್ ಎಂ. ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸ್ವಸ್ತಿಕ್ ಮಂಡೆಕೋಲು ಗ್ರಾಮದ ಮುರೂರು ಮನೆಯ ಶ್ರೀಮತಿ ಉಷಾ ದಿವಾಕರ ಇವರ ಪುತ್ರ.