ದಾಸರಬೈಲು ಶಾಲೆಗೆ ಸಮಗ್ರ ಪ್ರಶಸ್ತಿ

0

ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ‌ ಗೂನಡ್ಕದಲ್ಲಿ ನಡೆದ ಅರಂತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರ್ಕಂಜದ ಸ.ಕಿ.ಪ್ರಾ.ಶಾಲೆ ದಾಸರಬೈಲು ಇಲ್ಲಿಯ ರಿತೇಶ್ ಜೆ.ಹೆಚ್., ಶಿಶಿರ್ ಕೆ., ಲೇಖನ್ ಎ., ಶ್ರೇಯಸ್ ಎಂ. ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.