ಕೂತ್ಕುಂಜ ಗ್ರಾಮದ ಚಾಳೆಗುಳಿ( ಕುಂಟಿನಿ) ಬಾಬು ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.2 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 86 ವರುಷ ವಯಸ್ಸಾಗಿತ್ತು. ಪತ್ನಿ ಶ್ರೀಮತಿ ಕಮಲ, ಪುತ್ರ ಸೀತಾರಾಮ, ಪುತ್ರಿಯರಾದ ಶ್ರೀಮತಿ ದುರ್ಗಾವತಿ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುಶೀಲ, ಶ್ರೀಮತಿ ವಾರಿಜ , ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.