ಪಾರ್ವತಿ ಭಟ್ ಪೆರಿಯಾನ ನಿಧನ

0

ಕೊಡಿಯಾಲ ಗ್ರಾಮದ ಪೆರಿಯಾನ ಮನೆ ಪಾರ್ವತಿ ಭಟ್ ರವರು ಸೆ.01 ರಂದು ನಿಧನರಾದರು. ಅವರಿಗೆ 74 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ಗಣೇಶ್,ಶಿವಕುಮಾರ್,ಸೊಸೆ ಶ್ರೀಮತಿ ಶೋಭಾ, ಮೊಮ್ಮಗಳು ಶ್ರಾವ್ಯ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.