ಪೈಂದೋಡಿ ದೇವಳದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಅಪ್ಪ ಕಜ್ಜಾಯ ಸೇವೆ

0

ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.7 ರಂದು ಸಾಮೂಹಿಕ ಅಪ್ಪ ಕಜ್ಜಾಯ. ಗಣಪತಿ ಹೋಮ ಜರುಗಿತು. ಮಧ್ಯಾಹ್ನ ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.