ಬೊಳುಬೈಲು: ಸ.ಕಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ರಚನೆ

0

ಜಾಲ್ಸೂರು ಗ್ರಾಮದ ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ನೂತನ ಎಸ್.ಡಿ.ಎಂ.ಸಿ.ಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಚಂದ್ರಹಾಸ ಅರ್ಭಡ್ಕ, ಉಪಾಧ್ಯಕ್ಷರಾಗಿ ಶ್ರೀಮತಿ ನಿರ್ಮಲ ರಾಜೇಶ್ ಬೈತಡ್ಕ ಆಯ್ಕೆಯಾದರು.

ಸದಸ್ಯರುಗಳಾಗಿ ತೀರ್ಥರಾಮ, ಜಯಚಂದ್ರ, ಜಯರಾಮ, ದುಗ್ಗಪ್ಪ, ಜನಾರ್ದನ, ದೇವಿಪ್ರಸಾದ್, ಜಯಂತ, ಸುಮಂದಿನಿ, ಅನಿತಾ, ವಿಮಲ, ರಾಬಿಯತ್ ಬೀಬಿ, ಹರಿಣಾಕ್ಷಿ, ವಸಂತಿ, ವೇದಾವತಿ, ಭಾರತಿ, ಗಿರಿಜ ಆಯ್ಕೆಯಾದರು.
ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಮ್ಮ, ಆರೋಗ್ಯ ಕಾರ್ಯಕರ್ತೆ ಜಲಜಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಬೇಬಿ ಕುಮಾರಿ ಆಯ್ಕೆಯಾದರು.
ನಾಮನಿರ್ದೇಶಿತ ಸದಸ್ಯರುಗಳಾಗಿ ಗ್ರಾ.ಪಂ. ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್, ಸಹಶಿಕ್ಷಕಿ ವಾಣಿ ಪಿ.ಬಿ., ಶಾಲಾ ವಿದ್ಯಾರ್ಥಿ ನಾಯಕ ಮೋಕ್ಷಿತ್ ಕೆ. ಆಯ್ಕೆಯಾದರು.