ಪೆರಾಜೆ ಬಳಿ ಆಟೋರಿಕ್ಷಾ ಹಾಗೂ ಸ್ಕೂಟಿ ಡಿಕ್ಕಿ ಸ್ಕೂಟಿ ಸವಾರನಿಗೆ ಗಂಭೀರ ಗಾಯ

0

ಪೆರಾಜೆ ಕಲ್ಚರ್ಲ್ಫೆ ಸಮೀಪ ಸ್ಕೂಟಿ ಹಾಗೂ ಆಟೋ ರಿಕ್ಷ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.


ಸುಳ್ಯದಿಂದ ಕಲ್ಲು ಗುಂಡಿಗೆ ಹೋಗುತ್ತಿದ್ದ ಸ್ಕೂಟಿ ಸವಾರನಿಗೆ ಪೆರಾಜೆ ಯಿಂದ ಸುಳ್ಯ ಕಡೆ ಬರುತ್ತಿದ್ದ ಆಟೋರಿಕ್ಷಾ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆತನನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.