ಅಕ್ಕಯ್ಯ ಕೂಟೇಲು ನಿಧನ

0

ಐನೆಕಿದು ಗ್ರಾಮದ ಕೂಟೇಲು ಮನೆ ದಿ. ಬಾಬು ಗೌಡರ ಪತ್ನಿ ಅಕ್ಕಯ್ಯರವರು ಇಂದು ನಿಧನರಾದರು.ಇವರಿಗೆ 95 ವರ್ಷ ವಯಸ್ಸಾಗಿತ್ತು.ಇವರು ಮಕ್ಕಳಾದ ಸೊಮಯ್ಯ, ಮೊನಪ್ಪ, ವಸಂತಿ, ದೇವಕಿ, ಸುಶೀಲ, ಮೊಮ್ಮಕ್ಕಳು, ಮರಿಮಕ್ಕಳು ಹಾಗು ಕುಟುಂಬಸ್ಥರು ಹಾಗು ಬಂಧುಗಳನ್ನು ಅಗಲಿದ್ದಾರೆ.