ಸುಳ್ಯದ ಪ್ರಸಿದ್ಧ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಸೆ.16 ಸೋಮವಾರ ಮತ್ತು ಸೆ.17 ಮಂಗಳವಾರ ದಂದು ಓಣಂ ಹಬ್ಬದ ಪ್ರಯುಕ್ತ ಓಣಂ ಸಧ್ಯ ದೊರೆಯಲಿದೆ.
ಓಣಂ ಸಧ್ಯದಲ್ಲಿ 38 ಬಗ್ಗೆಯ ಆಹಾರ ಖಾದ್ಯಗಳು ದೊರೆಯಲಿದೆ.
ಅಲ್ಲದೆ ಮುಂಚಿತವಾಗಿ ಆರ್ಡರ್ ಕೊಟ್ಟಲ್ಲಿ ಪಾರ್ಸೆಲ್ ವ್ಯವಸ್ಥೆ ದೊರೆಯಲಿದೆ ಎಂದು ಮಾಲಕ ನವೀನ್ ಕಜೆತ್ತಡ್ಕ ತಿಳಿಸಿದ್ದಾರೆ