ಅಣ್ಣಪ್ಪ ಗೌಡ ಪೂದೆ ನಿಧನ ಮುರುಳ್ಯ ಗ್ರಾಮದ ಪೂದೆ ದಿ. ದೇರಣ್ಣ ಗೌಡರ ಪುತ್ರ ಅಣ್ಣಪ್ಪ ಗೌಡ ಪೂದೆಯವರು ಅಲ್ಪಕಾಲದ ಅಸೌಖ್ಯದಿಂದ ಸೆ. 11 ರಂದು ನಿಧನರಾದುರ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕೃಷಿಕರಾಗಿ, ಕೂಲಿ ಕಾರ್ಮಿಕರಾಗಿದ್ದ ಅವರು ಪತ್ನಿ ಚಂದ್ರಾವತಿ, ಇಬ್ಬರು ಸಹೋದರರು, ಮೂವರು ಸಹೋದರಿಯರು, ಕುಟುಂಬಸ್ಥರು, ಹಾಗೂ ಬಂಧುಗಳನ್ನು ಅಗಲಿದ್ದಾರೆ.