ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ನಲ್ಲಿ ಲಕ್ಕೀ ಸ್ಕೀಂ

0

ನಿಂತಿಕಲ್ಲಿನ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಪರ್ನೀಚರ್ಸ್ & ಪೈಂಟ್ ಸಂಸ್ಥೆಯಲ್ಲಿ ಲಕ್ಕೀ ಸ್ಕೀಂ ಅ.12 ರಿಂದ ಆರಂಭವಾಗಲಿದೆ.

ಪ್ರತಿ 15 ದಿನಗಳಿಗೊಮ್ಮೆ ಈ ಸ್ಕೀಂ ನಲ್ಲಿದ್ದವರು ₹ 500 ರಂತೆ ಕಂತು ಪಾವತಿಸ ಬೇಕಾಗಿದ್ದು 15 ದಿವಸಕೊಮ್ಮೆ ಡ್ರಾ ನಡೆಯಲಿದೆ. ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ಡ್ರಾ ನಡೆಯಲಿದ್ದು ವಿಜೇತರು ಬಳಿಕ ಸ್ಕೀಂ ನ ಕಂತು ಪಾವತಿಸ ಬೇಕಾಗಿಲ್ಲ . ಅಂತಿಮವಾಗಿ ಬಂಪರ್ ಬಹುಮಾನವಾಗಿ ಬೈಕ್ ಇರಲಿದೆ ಎಂದು ಸಂಸ್ಥೆಯ ಮಾಲಿಕರಾದ ಪ್ರಕಾಶ್ ಮಾಣಿಬೈಲು ಮಾಹಿತಿ ನೀಡಿದ್ದಾರೆ.