ಪೈಲಾರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಕುಕ್ಕುಜಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

0

ಅಮರಮುಡ್ನೂರು ಪೈಲಾರು ಸರಕಾರಿ ಶಾಲೆಯಲ್ಲಿ ನಡೆದ
ಪ್ರಾಥಮಿಕ ಶಾಲೆಯ ದೇವಚಳ್ಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸಮಗ್ರ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.

ಜಶ್ವಿತಾ ಎಸ್ ಅಭಿನಯ ಗೀತೆ ಮತ್ತುದೇಶಭಕ್ತಿಗೀತೆ ಪ್ರಥಮ, ಸಾತ್ವಿಕ್ ಎಸ್.ವಿ ಛದ್ಮವೇಷ ಪ್ರಥಮ , ಯಜ್ಞ ಡಿ ಕ್ಲೇಮಾಡೆಲಿಂಗ್ ತೃತೀಯ, ಪ್ರಣಮ್ಯ ಎಂ ಡಿ ದೇಶಭಕ್ತಿಗೀತೆ ಪ್ರಥಮ, ಶ್ರೇಯ ಕೆ. ಎನ್ ಅಭಿನಯ ಗೀತೆಯಲ್ಲಿ ಪ್ರಥಮ, ಕಲ್ಪನ. ಬಿ ಪ್ರಬಂಧ ರಚನೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.