ಸೆ.16ರಂದು ಸುಬ್ರಹ್ಮಣ್ಯದಲ್ಲಿ ನ್ಯೂ ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಸೆ.16 ರಂದು ನ್ಯೂ ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭಗೊಳ್ಳಲಿದೆ.

ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ದೀಪ ಪ್ರಜ್ವಲಿಸಿ ಮೆಡಿಕಲ್ ಉದ್ಘಾಟಿಸಲಿದ್ದಾರೆ. ನಮ್ಮಸಂಸ್ಥೆಯಲ್ಲಿ ಎಲ್ಲಾ ವಿಧದ ಜೌಷಧಿಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೇವೆಗಳು ದೊರೆಯಲಿದೆ ಎಂದು ಸಂಸ್ಥೆಯ ಬಗ್ಗೆ ಮಾಲಕ ಸನತ್ ಕಿರಿಭಾಗ ತಿಳಿಸಿದ್ದಾರೆ.