ಆಲೆಟ್ಟಿ ಗ್ರಾಮದ ಇಡ್ಯಡ್ಕ ಬೆಳ್ಳಿಪ್ಪಾಡಿ ಮೀನಾಕ್ಷಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.15ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಶೇಖರ ಇಡ್ಯಡ್ಕ, ಶ್ರೀಧರ ಇಡ್ಯಡ್ಕ, ಗಣೇಶ ಇಡ್ಯಡ್ಕ, ಸುಧಾಕರ ಇಡ್ಯಡ್ಕ, ಪುತ್ರಿಯರಾದ ಪುಷ್ಪಾವತಿ, ಶಶಿಕಲಾ, ಶಾಲಿನಿ, ಶ್ಯಾಮಲ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.