ಬೆಳ್ಳಾರೆ : ಬಿದ್ದು ಸಿಕ್ಕಿದ ಪಾನ್ ಕಾರ್ಡ್ ,ನಗದು ವಾರಿಸುದಾರರಿಗೆ ಹಸ್ತಾಂತರ

0

ತಂಬಿನಮಕ್ಕಿ ಎಂಬಲ್ಲಿ ರೊ.ನವೀನ್ ಕುಮಾರ್ ರೈ ಯವರಿಗೆ ರಸ್ತೆಯಲ್ಲಿ ಬಿದ್ದು ಸಿಕ್ಕಿರುವ ಪಾನ್ ಕಾರ್ಡ್ ಮತ್ತು 16,510 ರೂಪಾಯಿಯನ್ನು ಬೆಳ್ಳಾರೆ ಪೊಲೀಸ್ ಸ್ಟೇಷನ್ ನಲ್ಲಿ ಇಂದು ಪೋಲಿಸ್ ಸಿಬ್ಬಂದಿಯವ ರ ಸಮ್ಮುಖದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನಿನ ಅಧ್ಯಕ್ಷರಾದ ರೊ. ಚಂದ್ರಶೇಖರ ರೈ ರೋಟರಿ ಸದಸ್ಯರ ಉಪಸ್ಥಿತಿಯಲ್ಲಿ ಫಲಾನುಭವಿಗೆ ಹಸ್ತಾಂತರಿಸಲಾಯಿತು.