ಕಳೆದು ಹೋಗಿದೆ

0

ಸುಬ್ರಹ್ಮಣ್ಯ -ಹಾಸನ -ಬೆಂಗಳೂರು ಬಸ್ ನಲ್ಲಿ ಚೇತನಾ ಕುಮಾರಿ ಎಂಬವರ ಪಾನ್ ಕಾರ್ಡ್, ಆಧಾರ್ ಕಾರ್ಡ್, ಎ.ಟಿ.ಯಂ ಕಾರ್ಡ್ ಮತ್ತು ಚಿನ್ನ ಇರುವ ಪರ್ಸ್ ಕಳೆದು ಹೋಗಿದೆ ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸ ಬೇಕಾಗಿ ವಿನಂತಿ.