ನೆಲ್ಲೂರು ಕೆಮ್ರಾಜೆ : ಬಾಲಕೃಷ್ಣ ಗೌಡ ನೂಜಾಲ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲ ಬಾಲಕೃಷ್ಣ ಗೌಡ ಎಂಬವರು ಇಂದು ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ರಾಜೇಶ್ವರಿ, ಪುತ್ರಿ ಧನ್ಯ, ಪುತ್ರ ಪೂರ್ಣೇಶ್ ರನ್ನು ಅಗಲಿದ್ದಾರೆ.

ಬಾಲಕೃಷ್ಣ ಗೌಡರು ಕೆಲ ದಿನಗಳ ಹಿಂದೆ ಬ್ರೈನ್ ಎಮರೇಜ್‌ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.