ಅರಂತೋಡು: ದುರ್ಗಾ ಗೆಳೆಯರ ಬಳಗದ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ-ಲಿಖಿನ್ ಕಳುಬೈಲು, ಕಾರ್ಯದರ್ಶಿ-ಹೇಮಂತ್ ಪಾರೆಮಜಲು, ಕೋಶಾಧಿಕಾರಿ-ಪುನೀತ್ ಬೆಟ್ಟಣ

ಹೇಮಂತ್ ಪಾರೆಮಜಲು,

ಅರಂತೋಡು ಶ್ರೀ ದುರ್ಗಾ ಗೆಳೆಯರ ಬಳಗದ ವಾರ್ಷಿಕ ಮಹಾಸಭೆಯು ಸೆ. 21 ರಂದು ತೋಂಟಪಾಡಿ ಉಳ್ಳಾಕುಲು ದೈವ ಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಪುನೀತ್ ಬೆಟ್ಟಣ,

ಅಧ್ಯಕ್ಷರಾಗಿ ಲಿಖಿನ್ ಕಳುಬೈಲು, ಕಾರ್ಯದರ್ಶಿ ಹೇಮಂತ್ ಪಾರೆಮಜಲು, ಕೋಶಾಧಿಕಾರಿ ಪುನೀತ್ ಬೆಟ್ಟಣ, ಉಪಾಧ್ಯಕ್ಷ ಪ್ರಕಾಶ್ ಉಳುವಾರು, ಜತೆ ಕಾರ್ಯದರ್ಶಿ ಚೇತನ್ ಉಳುವಾರು ರವರನ್ನು ಆಯ್ಕೆ ಮಾಡಲಾಯಿತು. ಶ್ರೀ ದುರ್ಗಾ ಗೆಳೆಯ ಬಳಗದ ಸದಸ್ಯರು ಭಾಗವಹಿಸಿದ್ದರು.