ಬೆಳ್ಳಾರೆ ಪೊಲೀಸ್ ಠಾಣೆಯ ತನಿಖಾ ಎಸ್.ಐ. ತಿಮ್ಮಪ್ಪ ಎಸ್. ಭಟ್ಕಳಕ್ಕೆ ವರ್ಗಾವಣೆ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ತನಿಖಾ ಎಸ್.ಐ.ಆಗಿದ್ದ ತಿಮ್ಮಪ್ಪ ಎಸ್.ರವರು ಭಟ್ಕಳಕ್ಕೆ ವರ್ಗಾವಣೆಗೊಂಡಿದ್ದಾರೆ.
ಇತ್ತೀಚೆಗೆ ಇವರು ಬೆಳ್ಳಾರೆ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಇವರು ಮೂಲತ: ಭಟ್ಕಳ ತಾಲೂಕಿನವರು.