ಕೀ ಸಿಕ್ಕಿರುತ್ತದೆ

0


ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿ ಸಂಚರಿಸಿದ ಪ್ರಯಾಣಿಕರೊಬ್ಬರು ಕಾರಿನ ಕೀ ಯನ್ನು ರಿಕ್ಷಾದಲ್ಲಿ ಬಿಟ್ಟು ತೆರಳಿರುತ್ತಾರೆ. ಕಳಕೊಂಡವರು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಇವರನ್ನು ಸಂಪರ್ಕಿಸಬಹುದಾಗಿದೆ. 9482579689