ಅ.3 ರಿಂದ ಅ. 11 :ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 39ನೇ ವರ್ಷದ ನವರಾತ್ರಿ ಪೂಜೆ

0

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 39ನೇ ವರ್ಷದ ನವರಾತ್ರಿ ಪೂಜೆ
ಅ.3 ರಿಂದ ಅ. 11 ರಂದು ನಡೆಯಲಿದೆ.

ಅ.3 ರ ಬೆಳಿಗ್ಗೆ ಗಣಹೋಮ, ಶ್ರೀ ದೇವಿಯ ಗದ್ದಿಗೆ ಏರುವುದು, ನಾಗತಂಬಿಲ, ರಾತ್ರಿ ದೇವಿ ಪೂಜೆ ನಡೆದು ನಿತ್ಯ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಅ. 11ರಂದು ಬೆಳಿಗ್ಗೆ 10ರ ನಂತರ ತಡೆಕಾಯಿ ಕೊಡುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದುರ್ಗಾಪೂಜೆ ನಡೆಯಲಿದೆ.