ಸುಳ್ಯದ ಅಂಬೆಟಡ್ಕ ದ ವಿವೇಕಾನಂದ ವೃತ್ತದ ಬಳಿಯಿರುವ ಕ್ಯಾಂಪ್ಕೋ ಸಂಸ್ಥೆ ನಿರ್ಮಿಸಿದ್ದ ಬಸ್ ತಂಗುದಾಣ ಕಳೆದ ಅನೇಕ ದಿನಗಳಿಂದ ಕಳೆಗುಂದಿತ್ತು ಇದೀಗ ಮತ್ತೆ ಕ್ಯಾಂಪ್ಕೋ ಸಂಸ್ಥೆ ಮುತುವರ್ಜಿ ವಹಿಸಿ ಹೊಸ ವಿನ್ಯಾಸ ವನ್ನು ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.ಈ ಬಗ್ಗೆ ಬಸ್ ತಂಗುದಾಣ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.