ಹರಿಹರ ಪಳ್ಳತ್ತಡ್ಕ : ಸ ಹಿ ಪ್ರಾ ಶಾಲೆಗೆ ಇನ್ವರ್ಟರ್ ಕೊಡುಗೆ

0


ಹರಿಹರ ಪಳ್ಳತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ,ಹಳೆ ವಿದ್ಯಾರ್ಥಿಯಾದ, ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿ ಯೋದನಾಗಿ ಕರ್ತವ್ಯ ನಿರ್ವಹಿಸುತಿರುವ ಹರಿಪ್ರಸಾದ್ ವಾಡ್ಯಪ್ಪ‌ನಮನೆ ರವರು ಇನ್ವರ್ಟರ್‌ರನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕರು,ಸಹಶಿಕ್ಷಕರು ,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು