ಅ.11 : ಸುಳ್ಯದ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ಕಾಯರ್ತೋಡಿ ದೇವಸ್ಥಾನ ರಸ್ತೆ ವಿಷ್ಣುಸರ್ಕಲ್ ಬಳಿ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆಯು ಅ.11 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 11.00 ರಿಂದ 12.30 ರವರೆಗೆ ನಡೆಯಲಿದೆ.
ಇಲ್ಲಿ ಗಾಡಿಯ ಬಿಡಿಭಾಗಗಳ ವೆಲ್ಡಿಂಗ್,ಎಲ್ಲಾ ತರದ ಮಾರುತಿ ವಾಹನಗಳ ರಿಪೇರಿ ,ಸರ್ವಿಸ್ ಮತ್ತು ಬೈಕ್,ಕಾರ್ ವಾಶ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.