ಎಎಸ್‌ಐ ಸುಂದರ ಶೆಟ್ಟಿಯವರಿಗೆ ವರ್ಗಾವಣೆ

0


ಕಡಬದಿಂದ ಚಂದ್ರಶೇಖರ್ ಗೌಡ ಉಳುವಾರು ಸುಳ್ಯಕ್ಕೆ


ಸುಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಸುಂದರ ಶೆಟ್ಟಿಯವರಿಗೆ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿರುವ ಚಂದ್ರಶೇಖರ ಗೌಡ ಉಳುವಾರುರವರು ಸುಳ್ಯ ಪೊಲೀಸ್ ಠಾಣೆಗೆ ಬಂದಿದ್ದಾರೆ.