ಅ.11, 12 : ದೇವರಕಾನ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಆಯುಧಪೂಜೆ

0


ಮುರುಳ್ಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ದೇವರಕಾನ ಇಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅ. ೧೧ರಂದು ಬೆಳಿಗ್ಗೆ ಆಯುಧ ಪೂಜೆ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ,
ಸಂಜೆ ಭಜನಾ ಕಾರ್ಯಕ್ರಮ ಬಳಿಕ ದೀಪರಾಧನೆ ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಲಿದೆ.
ಅ. ೧೨ ರಂದು ಬೆಳಿಗ್ಗೆ ವಾಹನ ಪೂಜೆ, ಅಕ್ಷರಭ್ಯಾಸ, ತೆನೆಹಬ್ಬ ಮತ್ತು ವಿತರಣೆ, ಮಧ್ಯಾಹ್ನ ಪೂಜೆಯ ಬಳಿಕ ನವನ್ನಾ ಭೋಜನ ಕಾರ್ಯಕ್ರಮ ನಡೆಯಲಿರುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.