ಅ.11: ದುಗ್ಗಲಡ್ಕಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ, ಆಯುಧ ಪೂಜೆ

0


ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ಮೂಲಸ್ಥಾನದಲ್ಲಿ
ಅ.11ರ ದುರ್ಗಾಷ್ಟಮಿಯ ಶುಭದಿನದಂದು
ದುರ್ಗಾಪೂಜೆ, ಆಯುಧ ಪೂಜೆ ಹಾಗೂ ತೆನೆಹಬ್ಬ
ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9-00ರಿಂದ ದುರ್ಗಾಪೂಜೆ ಪ್ರಾರಂಭ, ಬೆಳಿಗ್ಗೆ ಗಂಟೆ 10-00ರಿಂದ ಆಯುಧ ಪೂಜೆ, ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 1-30ರಿಂದ ಪ್ರಸಾದ ಭೋಜನ ನಡೆಯಲಿದೆ.ಭಕ್ತಾಧಿಗಳು ಆಗಮಿಸಬೇಕೆಂದು ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.