ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಅನ್ವಿತಾ ಶೆಟ್ಟಿ ಬೆಳ್ಳಿ ಪದಕ

0

ಕರ್ನಾಟಕ ಸರಕಾರ ಯೋಗ ದಸರಾ ಉಪ ಸಮಿತಿ – 2024,ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ – 2024 ಆ.5 ರಂದು ಮೈಸೂರುನಲ್ಲಿ ನಡೆಯಿತು.

10 ರಿಂದ 12 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪಂಜದ ಪಲ್ಲೋಡಿ ಅನ್ವಿತಾ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ .ಇವರು ಪಂಜದ ನಿರಂತರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.