ಅಣ್ಣು ಶಾಂತಿನಗರ ನಿಧನ October 8, 2024 0 FacebookTwitterWhatsApp ಸುಳ್ಯದ ಶಾಂತಿನಗರ ನಿವಾಸಿ ಅಣ್ಣು (70 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಅ.7ರಂದು ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ ಗಂಗಮ್ಮ, ಪುತ್ರ ಜ್ಞಾನೇಶ್, ಸೊಸೆ ದಿವ್ಯ,ಮಗಳು ಸೌಮ್ಯ, ಅಳಿಯ ಪದ್ಮಯ್ಯ ಕಟ್ಟ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.