ನ.05 ರವರೆಗೆ ಧನ್ಯ ಸ್ಟೋರ್ ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ವಿಶೇಷ ಆಫರ್

0

ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಧನ್ಯ ಸ್ಟೋರ್ ನಲ್ಲಿ ನ.5 ರವರೆಗೆ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನಡೆಯಲಿದೆ.
ಆನ್ ಲೈನ್ ದರದಲ್ಲಿ ಮಿಕ್ಸರ್ ಗ್ರೈಂಡರ್, ಕುಕ್ಕರ್, ಫ್ಯಾನ್, ಇಂಡಕ್ಷನ್ ಸ್ಟವ್, ಹಾಟ್ ಬಾಕ್ಸ್, ಇಸ್ತ್ರಿ ಪೆಟ್ಟಿಗೆ ದೊರೆಯಲಿದೆ.
ಇಲ್ಲಿ ಸ್ಟಯಿನ್ ಲೆಸ್ ಸ್ಟೀಲ್, ಹಿತ್ತಾಳೆ, ತಾಮ್ರ, ಗೀಸರ್, ಕೂಲರ್, ಬಾಯ್ಲರ್, ಪ್ಲಾಸ್ಟಿಕ್ ಬಕೆಟ್, ಚಯರ್, ಟರ್ಪಾಲ್, ಕಿಚನ್ ಸೆಟ್, ಪೂಜಾ ಸಾಮಾಗ್ರಿಗಳು, ಮಕ್ಕಳ ಆಟಿಕೆಗಳು, ಅಜಂತಾ ಗೋಡೆಗಡಿಯಾರ, ಮಕ್ಕಳ ಸೈಕಲ್ ಗಳು ಮಿತದರದಲ್ಲಿ ಲಭ್ಯವಿದೆ.
ಅಲ್ಲದೇ ವಿವಿಧ ವಿನ್ಯಾಸದ ಗೋಲ್ಡ್ ಕವರಿಂಗ್ ನೆಕ್ಲೆಸ್, ಬಳೆ, ಚೈನ್, ಬೆಂಡೋಲೆಗಳು, ಬ್ಯಾಗ್, ಸೂಟ್ ಕೇಸ್, ಪ್ಲಾಸ್ಕ್, ಹಾಟ್ ಬಾಕ್ಸ್, ತೊಟ್ಟಿಲಗಳು, ಗಿಫ್ಟ್ ಐಟಂ, ಲೇಖನ ಸಾಮಾಗ್ರಿಗಳು, ಶೃಂಗಾರ ಸಾಧನಗಳು, ಟೈಲರಿಂಗ್ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಎಂದು ಮಾಲಕರು ತಿಳಿಸಿದ್ದಾರೆ.