ಮೈಸೂರು ದಸರಾ – 2024 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೆಳ್ಳಾರೆ – ಡ್ಯಾನ್ಸ್ & ಬೀಟ್ಸ್ ತಂಡ ಆಯ್ಕೆ

0

ಜೀವನ್ ಟಿ.ಎನ್ ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ ಪಂಜ, ಕೈಕಂಬ, ಸುಬ್ರಹ್ಮಣ್ಯದ ವಿಧ್ಯಾರ್ಥಿಗಳನ್ನು ಒಳಗೊಂಡ ನೃತ್ಯ ತಂಡವು ಅ.11 ರಂದು ವಿಶ್ವ ವಿಖ್ಯಾತ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗನ್‌ಮೋಹನ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಸಂಭ್ರಮ ಕಾರ್ಯಕ್ರಮ ನೀಡಲಿದ್ದಾರೆ.