ಸುಳ್ಯದ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ಕಾಯರ್ತೋಡಿ ದೇವಸ್ಥಾನ ರಸ್ತೆ ವಿಷ್ಣುಸರ್ಕಲ್ ಬಳಿ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆಯು ಅ.11 ರಂದು ನಡೆಯಿತು.


ಈ ಸಂದರ್ಭದಲ್ಲಿ ಮಾಲಕರಾದ ಬಾಲಕೃಷ್ಣ ಎ.,ಶ್ರೀಮತಿ ಭಾರತಿ,ಮಿಥುನ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಹಲವು ಜನ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿ ಗಾಡಿಯ ಬಿಡಿಭಾಗಗಳ ವೆಲ್ಡಿಂಗ್,ಎಲ್ಲಾ ತರದ ಮಾರುತಿ ವಾಹನಗಳ ರಿಪೇರಿ ,ಸರ್ವಿಸ್ ಮತ್ತು ಬೈಕ್,ಕಾರ್ ವಾಶ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.