ಅ 9 ರಿಂದ 15ರ ತನಕ ಸುಳ್ಯದ ಅಯೋಧ್ಯ ಡ್ರೆಸ್‌ ಶಾಪ್ ಮತ್ತು ಅಯೋಧ್ಯ ಸ್ಪೋರ್ಟ್ಸ್ ಜರ್ಸಿ ಶಾಪ್ ದಸರಾ ಪ್ರಯುಕ್ತ ವಿಶೇಷ ಬಂಪರ್ ಆಫರ್

0

ಸುಳ್ಯ ಗಾಂಧಿನಗರದ ಅಯೋಧ್ಯ ಡ್ರೆಸ್ ಶಾಪ್ ಮತ್ತುಅಯೋಧ್ಯ ಸ್ಪೋರ್ಟ್ಸ್ ಜರ್ಸಿ ಶಾಪ್‌ನಲ್ಲಿ ದಸರಾ ಪ್ರಯುಕ್ತವಿಶೇಷ ಬಂಪ‌ರ್ ಆಫರ್ ಘೋಷಣೆ ಮಾಡಲಾಗಿದೆ. 3ಶರ್ಟ್‌ಗಳು ಕೇವಲ ರೂ. 1199/ ಗೆ ದೊರೆಯಲಿದೆ.2024 ಅ.9 ರಿಂದ ಅ.15ರ ತನಕ ಆಫರ್ ಜಾರಿಯಲ್ಲಿ ಇರಲಿದೆ.

ಸುಳ್ಯಗಾಂಧಿನಗರದ ಅಶ್ವಥ ಕಟ್ಟೆ ಎದುರಿನ ಶಶಿ ಕಾಂಪ್ಲೆಕ್ಸ್‌ನ ಮೊದಲಮಹಡಿಯಲ್ಲಿರುವ ಅಯೋಧ್ಯ ಶಾಪ್ಆಕರ್ಷಕ ಸ್ಪೋರ್ಟ್ಸ್ ಜೆರ್ಸಿಗಳು ಹಾಗೂ ಎಲ್ಲಾ ತರಹದ ಮೆನ್ಸ್ ಡ್ರೆಸ್ ಗಳಿಗೆ
ಸುಳ್ಯದ ಎಕ್ಸ್‌ಕ್ಯೂಸಿವ್‌ ಶೋರೂಮ್. ಅಯೋಧ್ಯ’ ಮೆನ್ಸ್ ಡ್ರೆಸ್ ಶಾಫ್ & ಸ್ಪೋರ್ಟ್ಸ್ ಜರ್ಸಿ ಶಾಪ್.

ಅಯೋಧ್ಯ ಶಾಫ್‌ನಲ್ಲಿ ಕ್ರೀಡಾ ಜರ್ಸಿಗಳ, ಇತರ ಉಡುಪಗಳ ವೈವಿಧ್ಯಮಯ ಸಂಗ್ರಹ ಇದೆ. ಇದೀಗ ಅಯೋಧ್ಯದಲ್ಲಿ ಎಲ್ಲಾ ತರಹದ ಕ್ರೀಡಾ ಜರ್ಸಿಗಳು ವಿವಿಧ ದರ ಹಾಗೂ ಗುಣಮಟ್ಟದಲ್ಲಿ ಲಭ್ಯವಿದೆ. ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಫುಟ್ಬಾಲ್, ಅಥ್ಲೆಟಿಕ್ಸ್ ಹೀಗೆ ಎಲ್ಲಾ ಕ್ರೀಡೆಗಳಿಗೂ ಪ್ರತ್ಯೇಕ ಜರ್ಸಿಗಳು, ಟ್ರಾಕ್ ಪ್ಯಾಂಟ್‌ಗಳು, ಟ್ರಾಕ್ ಶಾರ್ಟ್‌ಗಳು ಬೇಕಾಗುತ್ತದೆ. ಪ್ರತಿ ಕ್ರೀಡೆಗೂ ಅದರದ್ದೇ ಆದ ಡ್ರೆಸ್ ಕೂಡ ಇದೆ.ಈ ರೀತಿ ಪ್ರತಿ ಕ್ರೀಡೆಗಳ ಕ್ರೀಡಾ ಪಟುಗಳ ಅಗತ್ಯಕ್ಕೆ ತಕ್ಕಂತೆ ಬೇಕಾಗುವ ಜರ್ಸಿಗಳನ್ನು, ಶಾರ್ಟ್ಸ್, ಪ್ಯಾಂಟ್, ಶೂಟ್‌ಗಳನ್ನು ಸೂಕ್ತ ಫಿಟ್ಟಿಂಗ್ಸ್ ಹಾಗೂ ನವ ನವೀನ ವಿನ್ಯಾಸದಲ್ಲಿ ಅತಿ ಶೀಘ್ರದಲ್ಲಿ ತಯಾರಿಸಿ ಕೊಡಲಾಗುತ್ತದೆ. ಆರ್ಡರ್ ಮಾಡಿದ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಎಲ್ಲಾ ಕ್ರೀಡೆಗಳ ಜರ್ಸಿಶೂಟ್, ಪ್ಯಾಂಟ್‌ಗಳನ್ನು ಸಬ್ಲಿಮೇಷನ್ (ಡಿಸೈನ್) ಹಾಗೂ ನಾನ್ ಸಬ್ಲಿಮೇಷನ್‌ (ಪ್ರೈನ್)ನಲ್ಲಿ ಪ್ರಿಂಟಿಂಗ್‌ ಮಾಡಿ ಅತಿ ಸ್ಪರ್ಧಾತ್ಮಕ ದರದಲ್ಲಿ ಒದಗಿಸಲಾಗುತ್ತದೆ. ಸಭೆ, ಸಮಾರಂಭ,ಕಾರ್ಯಕ್ರಮಗಳಿಗೆ ಆಕರ್ಷಕ ಟಿ ಶರ್ಟ್ ಸೀಮಿತ ಅವಧಿಯಲ್ಲಿಸ್ಪರ್ಧಾತ್ಮಕ ದರದಲ್ಲಿ ಪ್ರಿಂಟಿಂಗ್ ಮಾಡಿ ಕೊಡಲಾಗುತ್ತದೆ.ತಮಗೆ ಇಷ್ಟವಾದ ಕಲರ್‌ನಲ್ಲಿ, ಬೇಕಾದ ಡಿಸೈನ್‌ನಲ್ಲಿ, ಹೆಸರು, ಲೋಗೋ, ಚಿತ್ರಗಳು ಸೇರಿಸಿ ಪ್ರಿಂಟ್ ಮಾಡಿ ಕೊಡಲಾಗುತ್ತದೆ. ಕೇವಲ 150 ರೂವಿನಿಂದ ಆರಂಭಗೊಂಡು 2000 ರೂ ತನಕದ ವಿವಿಧ ದರದಲ್ಲಿ ವಿವಿಧ ಕಂಪೆನಿಗಳ, ಗುಣಮಟ್ಟದ ಸ್ಪೋರ್ಟ್ಸ್ ಟಿ ಶರ್ಟ್‌ಗಳು ಅಯೋಧ್ಯೆಯಲ್ಲಿ ಲಭ್ಯವಿದೆ. ಅಲ್ಲದೆ ಫಂಕ್ಷನ್‌ ಡ್ರೆಸ್ ಕೋಡ್ ತಯಾರಿಸಿ ನೀಡಲಾಗುತ್ತದೆ. ಕೇಸರಿ ಶಾಲು ಹೋಲ್ ಸೇಲ್ ಲಭ್ಯವಿದೆ. ಹಾಗೂ ತಮಗೆ ಇಷ್ಟವಾದ ಕಲರ್‌ನಲ್ಲಿ, ಬೇಕಾದ ಡಿಸೈನ್‌ನಲ್ಲಿ, ಹೆಸರು, ಲೋಗೋ, ಚಿತ್ರಗಳು ಸೇರಿಸಿ ಪ್ರಿಂಟ್ ಮಾಡಿ ಕೊಡಲಾಗುತ್ತದೆ. ಕೇವಲ 150 ರೂವಿನಿಂದ ಆರಂಭಗೊಂಡು 2000 ರೂ ತನಕದ ವಿವಿಧ ದರದಲ್ಲಿ ವಿವಿಧ ಕಂಪೆನಿಗಳ, ಗುಣಮಟ್ಟದ ಸ್ಪೋರ್ಟ್ಸ್ ಟಿ ಶರ್ಟ್‌ಗಳು ಅಯೋಧ್ಯೆಯಲ್ಲಿ ಲಭ್ಯವಿದೆ. ಅಲ್ಲದೆ ಫಂಕ್ಷನ್‌ ಡ್ರೆಸ್ ಕೋಡ್ ತಯಾರಿಸಿ ನೀಡಲಾಗುತ್ತದೆ. ಕೇಸರಿ ಶಾಲು ಹೋಲ್ ಸೇಲ್ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಸದುಪಯೋಗಿಸಬೇಕಾಗಿ ಸಂಸ್ಥೆ ಮಾಲಕರ ತಿಳಿಸಿದ್ದಾರೆ.