ಮಂಡೆಕೋಲು ಚಾಕೋಟೆ ಕೃಷಿ ತೋಟಕ್ಕೆ ಕಾಡಾನೆ ದಾಳಿ : ಹಾನಿ

0

ಮಂಡೆಕೋಲು‌ ಗ್ರಾಮದ ಚಾಕೊಟೆ ಜಗದೀಶ್ ನಾಯಕ್ ರವರ ತೋಟಕ್ಕೆ ಕಾಡಾನೆಗಳು ನಿನ್ನೆ ರಾತ್ರಿ ಬಂದು ಕೃಷಿ‌ ಹಾನಿಗೊಳಿಸಿರುವುದಾಗಿ ವರದಿಯಾಗಿದೆ.

ಮೂರು ಆನೆಗಳು ಇದ್ದವೆಂದು‌ ಹೇಳಲಾಗಿದ್ದು, ಅಡಿಕೆ, ಬಾಳೆ, ಕೊಕ್ಕೊ ಗಿಡಗಳು ಹಾನಿಯಾಗಿವೆ.