ಐಸಮ್ಮ ಹಜ್ಜುಮ್ಮ ಜೀರ್ಮುಖಿ ನಿಧನ

0

ಸುಳ್ಯ ನೆಲ್ಲೂರು ಕೆಮ್ರಾಜೆ ಗ್ರಾಮದ ಜಿರ್ಮುಕಿ ನಿವಾಸಿ ಎಲಿಮಲೆ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರಾದ ಮೂಸಹಾಜಿ ಯವರ ತಾಯಿ ಐಸಮ್ಮ ಹಜ್ಜುಮ್ಮ ಅಲ್ಪಕಾಲದ ಅಸೌಖ್ಯದಿಂದಜಿ ಜೀರ್ಮುಖಿ ಮನೆಯಲ್ಲಿ ಅ.18 ರಂದು ನಿಧನರಾದರು.